ದಿನಾಂಕ 18 ಅಕ್ಟೋಬರ್ 2014   ಮೊದಲಬಾರಿಗೆ ಸ್ಟಾಕ್ಹೋಲ್ಮ್ ನಲ್ಲಿ ಕನ್ನಡ ಚಲನಚಿತ್ರ ತೆರೆಗಾಣಿತು.ಅತಿ ಉತ್ಸಾಹದಿಂದ 50 ಕ್ಕೂ ಹೆಚ್ಚು ಕನ್ನಡಿಗರು ಬಂದು ದೊಡ್ಡ ತೆರೆಯ ಮೇಲೆ ಚಿತ್ರವನ್ನು ನೋಡಿ ಆನಂದಿಸಿದರು.ಸ್ಟಾಕ್ಹೋಲ್ಮ್ ಕನ್ನಡಕೂಟದ ಈ ಮೊದಲ ಪ್ರಯತ್ನವನ್ನು ಸಫಲಗೊಳಿಸಿದ ಎಲ್ರಿಗೂ ಧನ್ಯವಾದಗಳು. 

ಇಂತಿ
​ಸ್ಟಾಕ್ಹೋಲ್ಮ್ ಕನ್ನಡ ಕೂಟ
On 18th October 2014, for the first time ever a Kannada movie was released in Stockholm ( Tumba Scenen) by SKK. SKK members were absolutely thrilled to be watching Kannada movie on the big screen in Stockholm.  It was time Kannada movies reached Stockholm shores.  Around 50+ members were present at the movie. Thanks everyone for making the first screening a grand success.

Best Regards,  
Stockholm Kannada Koota