ನಾವು Stockholmನಲ್ಲಿ ಇದ್ದೀವಿ ಕನ್ನಡ ಯಾತ್ತಕ್ಕೆ ಕಲಿಯಬೇಕು??????

ನಮ್ಮ ಮಕ್ಕಳಿಗೆಿ English, Swedish ಕಲಿಸುವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀ
ವೊ ಅಷ್ಟೀ ಪ್ರಾಮುಖ್ಯತೆ ನಾವು ನಮ್ಮ ಮಕ್ಕಳಿಗೆ ಕನ್ನಡ ಕಲಿಸುವುದ್ದಕ್ಕೂ​ ಕೊಡಲೇಬೇಕು. ನಮ್ಮ ದೀಶಕ್ಕೆ ಹೋದಾಗ ಅ೦ದರೆ ನಮ್ಮ ನಾಡಿಗೆ ಹೋದಾಗ ಅಲ್ಲಿ  ಯಾರಾದರು ನಮ್ಮ ಮಕ್ಕಳ್ಳನ್ನು ಕನ್ನಡದಲ್ಲಿ ಮಾತನಾಡಿಸಿದರೆ, ನಮ್ಮ ಮಕ್ಕಳ್ಳು ತಬ್ಬಿಬ್ ಆಗುತ್ತಾರೆ.ಈ ಪರಿಸ್ತಿತಿ ಬೇಡ್ರಿ.


ಬನ್ನಿ ಕನ್ನಡ ಕಲಿಸೋಣ..........Some of the worksheets links that may help kids to learn Kannada language.


ಕನ್ನಡ ಅಕ್ಷರಗಳು

              

Worksheets


ಕನ್ನಡ ಕಲಿಕೆ