ಸಮಸ್ತ ಸ್ವೀಡನ್ ಕನ್ನಡಿಗರಿಗೆ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು. ಬೆಳಕಿನ ಹಬ್ಬ ಎಲ್ಲರಿಗೂ ಸುಖ ಸಂತೋಷ  ಹಾಗು ಸಮೃದ್ಧಿಯನ್ನು ತರಲಿ.
ಸ್ವೀಡನ್ ಕನ್ನಡ ಕೂಟದ ವತಿಯಿಂದ  ನವೆಂಬರ್ 11 ರಂದು ಬೆಳ್ಳಿಗ್ಗೆ 11:30ಕ್ಕೆ ಅಲ್ವಿಕ್ (ALVIK) ನಲ್ಲಿರುವ ಸಭಾಂಗಣದಲ್ಲಿ ದೀಪಾವಳಿ ಹಾಗೂ ರಾಜ್ಯೋತ್ಸವ  ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ.


​​ನೋಂದಾಯಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.


- ಇಂತಿ, ಸ್ವೀಡನ್ ಕನ್ನಡ ಕೂಟ


Sweden Kannadigarige Namaskara,
Happy Deepavali, may it be a magical time to celebrate with loved ones. May you get to create special memories with the ones you love, this Deepavali.
We from Sweden Kannada Koota have planned the celebration of Karunaada habba aswell as Deepavali on November  11th at 11.30 AM at Alvik Kulturhuset, which is 1 min walk from Alvik subway station.

Click this link here to register.


- Best Wishes, Sweden Kannada Koota

 ಕರುನಾಡ ಹಬ್ಬ - ಕನ್ನಡರಾಜ್ಯೋತ್ಸವ ಹಾಗೂ ದೀಪಾವಳಿ ಆಚರಣೆ ೨೦೧೭


    11 ನವೆಂಬರ್ 11:30-16:30 ಶನಿವಾರ
    11 November at 11:30-16:30 Saturday ​​